Bharat Raj
Encounters with Ambedkar in Bengaluru
Encounters with Ambedkar in Bengaluru
Bharat Raj
Photo by Krithika Sriram
Photo by Krithika Sriram
Photo by Krithika Sriram
It takes time to understand Ambedkar’s personality. The reason I say this is that I am a person who found it difficult to comprehend Ambedkar directly and I have understood him in a piecemeal manner. I have taken up several paths to understand him a little. I can write several pages if I have to speak about the incidents that led to building my understanding of him. So, I will narrate a few incidents that are mention-worthy.
If I had resided at my father’s place or mother’s place and received my education, then Ambedkar’s name would not have popped-up every now and then. He would have remained as a historic person who brought changes in the lives of people from my community. In my high school days, we had lessons on Ambedkar, however, they were confined to academics and exams. Aside from this, Ambedkar could be seen in the form of statues or photos, but when I was young, I don’t remember really wondering who this personality could be. Nevertheless, there were so many times I used to hesitate, feel fear or an ache when topics like caste and scholarship came up. But, the environment in Bengaluru has paved the way to understanding Ambedkar in his truest form.
During my PUC days, thanks to my Kannada lecturer Mr. Hulikunte Murthy Sir, I read and learnt gradually through Dalit and Women literature. On the occasion of Ambedkar Jayanthi, a DSS group organized an art competition to draw portraits of Ambedkar. I took part in the competition, despite not revealing my caste as per my family’s instructions. I have been keenly interested in sketching from a young age. A folk singer was present in the event, and he sang songs about Ambedkar. Many young people danced to the songs. I saw that people celebrated Ambedkar like a God. The event organizer was a lawyer, and he spoke at length about Ambedkar, which helped me in drawing his portrait.
After my PUC, questions regarding caste and reservation arose in me - I started reading books, took part in discussions, debates and protests that gave me a deeper understanding about his life and work.
In Bengaluru, one cannot explicitly witness caste, even if it is visible, it will be in an abstract form. We tend to call it Silent Casteism. One such incident happened three years ago on Republic Day in Raichur, when a video of a District Judge replacing Dr. Ambedkar’s photo with Gandhi’s photo and garlanding Gandhi’s photo went viral. As a consequence, the Dalit-Adivasi community of Karnataka assembled in Bengaluru to protest. I was learning about Ambedkar when this protest happened and seeing so many of our people assemble for this protest opened up a new world for me. However, the political reality became glaringly obvious as major news channels, who claimed to be pro-people, preferred not to show the march that happened on the major roads of Bengaluru.
Ambedkar Jayanthi is celebrated on April 14th every year. On this day, people across Bengaluru distribute buttermilk, foods, including non-vegetarian food to people. On the same day, I volunteered to be part of a program called “Ambedkar Habba” at Spoorthidhama, near Magadi Road in Bengaluru. As part of this program, an artist was assigned to teach children to make pots and I was asked to volunteer and help them. In the morning, while travelling to Spoorthidhama, I was reading Mangaluru Vijay’s biography of Ambedkar – Sangharsh. I learned that Spoorthidhama is a large place where people from our community, who excel in different art forms, form groups and enrich our folk traditions.
I am slowly understanding that the caste system in Bengaluru is usually more invisibilized, but is experienced by young people like me. In Bengaluru, there are many elders who devoted their lives to the fight against the caste inequalities, and to lead youngsters towards Ambedkar’s path. Due to this, many have started to raise questions regarding caste inequalities. People who are involved in this fight organize several programs and celebrations that not only celebrate Ambedkar, but also introduce Savitribai Phule, Basavanna and Periyar. All these activities lay the foundation to Ambedkarite thought in young minds like mine. Many people in Bengaluru are working to platform Ambedkar through various dimensions like drama, music, literature and cinema. Siddalingaiah’s songs are hummed by youths who wish to bring changes in the lives of oppressed peoples. Thus, every year when Ambedkar Jayanthi is celebrated in many places, I always wish to contribute in some way.
I see that Ambedkar’s thoughts and life’s work can be interpreted in different ways, however, understanding it through the existing cultural framework of society makes it easier. This is the path that I want to take - the path of equality, the path that highlights Dalit traditions and culture, like that of songs and “Tamate sounds”, and the path that highlights the message of Ambedkar.
It is high time that people realize that instead of owing allegiance to only their own caste, they need to see each other as equal citizens of India. Only then will this country progress holistically.
Jai Bhim,
Jai Rabi.

Bharath Raj is a 1st year MA (Kannada comparative study) student with a passion for writing, reading books, and drawing. In addition to his academic pursuits, he works as a part-time tattoo artist and creates commission art pieces using charcoal pencil drawings. Currently, he is involved in managing the script and acting in the play “Porakeya Haadu,” which is based on the real-life experiences of pourakarmikas. The play is written by Du Saraswathi and directed by Lakshman KP.
N M Varchaswini is a public policy graduate from Mount Carmel College. A public policy enthusiast, and an author to the book – “Amidst Chaos – A ray of hope”, she opines that words permeate our feelings in a way that none other ways can comprehend. She has pursued a path of being a change-maker in the society and to impact the lives at large.

Translated by N M Varchaswini
Translated by N M Varchaswini
Translated by N M Varchaswini
ನಾನು ಅಂಬೇಡ್ಕರ್ ಅನ್ನ ನೇರಾ ನೇರಾ ಅರ್ಥಮಾಡಿಕೊಂಡವನಲ್ಲ,ಇನ್ನೂ ಪೂರ್ತಿಯಾಗಿ ಅರ್ಥ ಮಾಡ್ಕೊಳ್ಳೋದಕ್ಕೆ ಸಾಧ್ಯ ಆಗಿಲ್ಲ. ಅರ್ಥ ಮಾಡ್ಕೊಂಡಿರೋ ಕೆಲವೊಂದು ವಿಷಯಗಳು ಮತ್ತು ಅವರನ್ನ ದಕ್ಕಿಸಿಕೊಳ್ಳೋದಕ್ಕೆ ಮಾಡಿದ ಪ್ರಯತ್ನ ಗಳು ಅಥವಾ ಅವರಿಗೆ ಸಂಪೂರ್ಣವಾಗಿ ತೆರೆದುಕೊಳ್ಳಲು ತೆಗೆದುಕೊಂಡ ದಾರಿಗಳ ತಿರುವುಗಳು ಹಲವಾರು ಇರ್ಬಹುದು.
ಈ ತಿರುವುಗಳ ಬಗ್ಗೆ ಮಾತಾಡ್ತಾ ಹೋದರೆ ಹಲವು ಘಟನೆಗಳು ಅನುಭವಗಳು ಹೆಚ್ಚಿಗೆ ಬರೆಸಿಕೊಳ್ಬಹುದು. ಆದ್ದರಿಂದ ನಾನು ಕೆಲವೊಂದನ್ನ ನೆನ್ಪ್ ಮಾಡ್ಕೊಳ್ತೀನಿ. ಮೊದ್ಲಿಗೆ ನಾನು ನನ್ನ ಅಪ್ಪನ ಊರಿನಲ್ಲೋ ಅಥ್ವ ಅಮ್ಮನ ಊರಿನಲ್ಲೋ ಇದ್ದು ಅಲ್ಲಿ ನನ್ ಶಿಕ್ಷಣ ಪಡೆಯೋ ತರ ಏನಾದ್ರು ಇದ್ದಿದ್ದಿದ್ರೆ ಅಂಬೇಡ್ಕರ್ ಎಲ್ಲೋ ಆಗಾಗ ಕಿವಿಗೆ ಕೇಳಿ ಮರೆಯಾಗುವ ವ್ಯಕ್ತಿಯ ಹೆಸರಾಗಿ ಇದ್ದಿರ್ಬಹುದಿತ್ತೇನೊ. ಆದ್ರೆ ಬೆಂಗಳೂರಿನ ವಾತಾವರಣ ಇಲ್ಲಿ ಕಂಡುಕೊಂಡ ದಾರಿಗಳು ಅಂಬೇಡ್ಕರ್ ಅವರನ್ನ ಅರಿತ್ಕೊಳ್ಳೋ ದಾರಿಗೆ ತಂದು ನಿಲ್ಸಿವೆ. ನನ್ನ ಪಿ.ಯು.ಸಿ ಗೂ ಮುಂಚೆ ಅಂದ್ರೆ ಫ್ರೌಡ ಶಾಲಾ ದಿನಗಳಲ್ಲಿ ಅಂಬೇಡ್ಕರ್ ಅವರ ಬಗೆಗಿನ ಕೆಲವು ಪಾಠಗಳು ಇರ್ತಿದ್ವು. ಅವೆಲ್ಲ ಕೇವಲ ಅಕಾಡೆಮಿಕ್ ಆಗಿ ಮತ್ತೆ ಪರೀಕ್ಷೆಗಳಿಗಷ್ಟೇ ಉಪಯೋಗ ಆಗ್ತಿದ್ವು.
ಅದನ್ನ ಬಿಟ್ರೆ ಕೆಲವೊಂದು ಸ್ಟ್ಯಾಚೂ ಗಳು ಮತ್ತೆ ಫೋಟೋಗಳಲ್ಲಿ ಅಂಬೇಡ್ಕರ್ ಕಾಣಿಸ್ತಿದ್ರು. ಅದು ಯಾರು..? ಅಂತೆಲ್ಲ ತಲೆಕೆಡುಸ್ಕೊಂಡು ಆಲೋಚಿಸ್ತಿದ್ದ ಶಕ್ತಿ ಆಗ್ಲಿ ಮನಸ್ಥಿತಿ ಆಗ್ಲಿ ಇಲ್ದೆ ಇರ್ತಿದ್ರಿಂದ ಅಲ್ಲಿನ ಅನುಭವಗಳು ಕಡಿಮೆ. ಆದ್ರೆ ಜಾತಿ ಅಥ್ವ ಸ್ಕಾಲರ್ ಶಿಪ್ ವಿಷಯ ಬಂದಾಗ ಹಿಂಜರಿಕೆ, ಭಯ ಮತ್ತು ಮನ್ಸಿಗೆ ನೋವಾಗಿರೋ ಉದಾಹರಣೆಗಳು ಹೆಚ್ಚಿವೆ.
ನಾನ್ ಪಿ.ಯು.ಸಿಗೆ ಬಂದಾಗ ನಮಗೆ ಕನ್ನಡ ವಿಷಯ ತಗೊಳ್ತಿದ್ದ ಹುಲಿಕುಂಟೆ ಮೂರ್ತಿ ಸರ್ ಅವರ ಪ್ರಭಾವದಿಂದ ನನಗೆ ಅಂಬೇಡ್ಕರ್ ಅವರು ದಲಿತ ಸಾಹಿತ್ಯ ಅಥ್ವ ಇತರ ಸ್ತ್ರೀವಾದಿ ಸಾಹಿತ್ಯಗಳ ಪಠ್ಯಗಳ ಮೂಲಕ ಸ್ವಲ್ಪ ಸ್ವಲ್ಪವೇ ಪರಿಚಯ ಆಗ್ತಿದ್ರು.
ಒಮ್ಮೆ ಅಂಬೇಡ್ಕರ್ ಜಯಂತಿಯ ಭಾಗವಾಗಿ ನಮ್ಮ ಮನೆಯ ಹತ್ತಿರವಿದ್ದ ಒಂದು ಡಿ.ಎಸ್.ಎಸ್ ಗ್ರೂಪ್ ಅಂಬೇಡ್ಕರ್ ಅವರ ಭಾವಚಿತ್ರ ಬಿಡಿಸುವ ಒಂದು ಚಿತ್ರಕಲಾ ಸ್ಪರ್ಧೆಯನ್ನ ಏರ್ಪಡಿಸಿತ್ತು. ನಾನು ನಮ್ಮ ಮನೆಯವರ ಸೂಚನೆ ಮೇರೆಗೆ ಅವರಿಗೆ ನನ್ನ ಜಾತಿಯನ್ನ ಹೇಳಿ ಗುರುತಿಸಿಕೊಳ್ಳದೇ ಹೋದರೂ ಅದರಲ್ಲಿ ಭಾಗವಹಿಸಿದ್ದೆ. ಚಿಕ್ಕಂದ್ರಿಂದ ಡ್ರಾಯಿಂಗ್ ನಲ್ಲಿ ಆಸಕ್ತಿ ಇದ್ದ ನಾನು ಆ ಸ್ಪರ್ಧೆಯಲ್ಲಿ ಭಾಗಿ ಆಗೋದಕ್ಕೆ ಪ್ರೇರೇಪಿಸಿತು. ಅಲ್ಲಿ ಒಬ್ಬರು ಜನಪದ ಹಾಡುಗಾರೊಬ್ಬರು ಬಂದಿದ್ರು. ಅವ್ರು ಅಂಬೇಡ್ಕರ್ ಅವರ ಕುರಿತ ಹಲವು ಹಾಡುಗಳನ್ನ ಹಾಡ್ತಿದ್ರು. ಅಲ್ಲಿನ ಹಲವು ಜನ ಅಣ್ಣಂದ್ರು ಆ ಹಾಡುಗಳಿಗೆ ಡ್ಯಾನ್ಸ್ ಮಾಡ್ತಿದ್ರು. ಅಲ್ಲಿ ಅಂಬೇಡ್ಕರ್ ಅವರನ್ನ ದೇವರೆಂಬಂತೆ ಭಾವಿಸಿ ಆಚರಿಸ್ತಿದ್ರು. ಆ ಕಾರ್ಯಕ್ರಮದ ಆರ್ಗನೈಸರ್ ಲಾಯರ್ ಆಗಿದ್ರಿಂದಲೂ ಆಗಾಗ ಅವರು ಅಂಬೇಡ್ಕರ್ ಬಗೆಗಿನ ವಿಷಯಗಳ ಕುರಿತು ಮಾತಾಡ್ತಿದ್ದದ್ದು ನನ್ಗೆ ಅಂಬೇಡ್ಕರ್ ಅವರ ಕಡೆ ಮುಖ ಮಾಡಲು ಸಹಾಯ ಮಾಡಿದವು.
ಪಿ.ಯು.ಸಿ ಮುಗಿದ ನಂತರ ಜಾತಿ ಮತ್ತೆ ಮೀಸಲಾತಿ ಕುರಿತ ಪ್ರಶ್ನೆಗಳು ನನ್ನಲ್ಲೇ ಎದ್ದಿದ್ರಿಂದ ಅವು ಅಂಬೇಡ್ಕರ್ ಲೋಕಕ್ಕೆ ಪುಸ್ತಕ,ಚರ್ಚೆ,ಹೋರಾಟಗಳ ಮೂಲಕ ನನ್ನನ್ನ ಪರಿಚಯಿಸ್ತಾ ಹೋದ್ವು.
ಬೆಂಗಳೂರಿನ ಕಡೆ ಬರೋದಾದ್ರೆ ಬೆಂಗಳೂರಿನಲ್ಲಿ ನಮ್ಗೆ ಯಾರಿಗೂ ಸಹ ಜಾತಿ ಮೂರ್ತ ರೂಪದಲ್ಲಿ ಕಾಣ್ಸೋದಿಲ್ಲ ಕಂಡರು ಅದು ರೇರ್ ಅನ್ಸೋ ರೀತಿಯಲ್ಲಿ ಯಾರ ಗಮನಕ್ಕೂ ಬಾರದೆ ಮರೆಯಲ್ಲೇ ಉಳಿದುಬಿಡುತ್ತೆ. ಆದ್ರೆ ಅದು ಪ್ರತಿಕ್ಷಣಕ್ಕೂ ಅಮೂರ್ತದ ರೂಪದಲ್ಲೇ ನಮ್ಗೆ ಅನುಭವಕ್ಕೆ ದಿನಾ ಬರ್ತಾನೇ ಇರುತ್ತೆ. English ನಲ್ಲಿ ಇದನ್ನ silent castism ಅಂತ ಹೇಳ್ಬಹುದು. ಯಾರದ್ರು ಒಬ್ಬರು dominate caste ನ ವ್ಯಕ್ತಿ "ಬೆಂಗಳೂರು ಅನ್ನೋದು ಸಿಟಿ... ಇಲ್ಲಿ ಜಾತಿ ಅನ್ನೋದೆ ಇಲ್ಲ" ಅಂದ್ರೆ ನಗ್ಬೇಕೂ ಅನ್ಸುತ್ತೆ. ನೇರವಾಗಿ ಹೇಳೋದಾದ್ರೆ "ಬೆಂಗಳೂರಿನಲ್ಲೂ" ಜಾತಿ ಇದೆ. ಹಳ್ಳಿಗಳಲ್ಲಿರೋ ಜಾತಿ ವ್ಯವಸ್ಥೆಯಿಂದ ಬೇಸತ್ತು ಬೆಂಗಳೂರಿಗೆ ಕೆಲ್ಸಕ್ಕಾಗಿ.. ಬದುಕಿಗಾಗಿ.. ವಲಸೆ ಬರೋ ಎಷ್ಟೋ ದಲಿತ-ತಳ ಸಮುದಾಯಗಳ ಜನರು ತಮ್ಮ ಜಾತಿಗಳನ್ನ ಮರೆಮಾಡಿ ತಮ್ಮನ್ನ ದೊಡ್ಡ ಜಾತಿಗಳಿಂದ ಬಂದವರೆಂದು ಗುರುತಿಸಿಕೊಂಡು "ದ್ವೀಪ ಜೀವಿಗಳಂತೆ" ಈಗ್ಲೂ ಬದುಕ್ತಾ ಇದ್ದಾರೆ. ಇದನ್ನ ಗುರುತಿಸಿಕೊಳ್ಳೋ ಸೂಕ್ಷ್ಮತೆ ಬೆಂಗಳೂರಿನ "ಜಾತಿ ಇಲ್ವೇ ಇಲ್ಲ" ಅಂತ ವಾದಿಸೋ ಇತರ dominate ಮೇಲ್ಜಾತಿಯವರಿಗೆ ದಕ್ಕಿಲ್ಲ ಅನ್ನೋದು ವಾಸ್ತವ.
ನನ್ಗೆ ಅರಿವಾಗ್ತಿದ್ದದ್ದು ಮತ್ತೆ ಈಗ್ಲೂ ಅರಿವಿಗೆ ಬರ್ತಿರೋದು ಬೆಂಗಳೂರಿನಲ್ಲಿ ಜಾತಿ ವ್ಯವಸ್ಥೆ ಅಮೂರ್ತ ರೂಪದಲ್ಲಿ ಇದೆ. ಅದನ್ನ ನನಂತ ಎಷ್ಟೋ ಯುವ ಜನರು ಕಂಡ್ಕೊಂಡಿರ್ಬಹುದು. ಕಂಡ್ಕೊಳೋದಕ್ಕೆ ಬೆಂಗಳೂರಿನಲ್ಲೇ ಹಲವು ವರ್ಷಗಳಿಂದ ಹೋರಾಟ ಮಾಡ್ತಿರೋ ಜಾತಿ ಅಸಮಾತೆಗಳ ವಿರುದ್ಧ ಹೋರಾಡ್ತಿರೋ ಹಿರಿಯ ಜೀವಗಳು ಈಗಿನ ಯುವ ಪೀಳಿಗೆಗೆ ಅಂಬೇಡ್ಕರ್ ದಾರಿ ತೋರಿಸೋದರಲ್ಲೇ ತಮ್ಮ ಇಡೀ ಜೀವನವನ್ನ ತೊಡಗಿಸಿಕೊಂಡಿದ್ದಾರೆ. ಇದರಿಂದ ಕೆಲವೊಮ್ಮೆ ಮೂರ್ತವಾಗಿ ಮತ್ತೆ ಅಮೂರ್ತವಾಗಿಯೂ ಕಾಣುವ ಜಾತಿ ಅಸಮಾನತೆಗಳ ಪ್ರಶ್ನೆಗಳನ್ನ ಹಲವರು ಎತ್ತುತ್ತಾ ಬಂದಿದ್ದಾರೆ. ಇಲ್ಲಿ ಹಲವಾರು ಹೋರಾಟದ ಭಾಗವಾಗಿರುವ ಜನರು ಆಗಾಗ ನಡೆಸೋ ಕಾರ್ಯಕ್ರಮಗಳು ಮತ್ತೆ ಆಚರಣೆಗಳು ಅಂಬೇಡ್ಕರ್ ಜೊತೆಗೆ ಸಾವಿತ್ರಿ,ಫುಲೆ, ಬಸವಣ್ಣ, ಪೆರಿಯಾರ್ ಅವರನ್ನೆಲ್ಲ ಪರಿಚಯಿಸುವ ಕೆಲಸಗಳು ಪ್ರತಿ ದಿನ ನಡೀತಾನೆ ಬರ್ತಿವೆ. ಇವೆಲ್ಲ ನನ್ ಯುವ ಮನಸ್ಸಿಗೆ ಅಂಬೇಡ್ಕರ್ ವಿಚಾರವಾಗಿ ತೆರೆದುಕೊಳ್ಳೋದಕ್ಕೆ ಅಡಿಪಾಯವಾಗಿ ನಿಂತಿವೆ. ಈಗ್ಲೂ ಹಲವು ಜನ ನಾಟಕ, ಹಾಡು, ಸಾಹಿತ್ಯ,ಸಿನಿಮಾ ಹೀಗೆ ವಿವಿಧ ಆಯಾಮಗಳಲ್ಲಿ ಅಂಬೇಡ್ಕರ್ ಅವರನ್ನ ಜನರ ಕಣ್ಣಿಗೆ ಕಟ್ಟಿಕೊಡುವ ಕೆಲಸ ಮಾಡ್ತಾನೇ ಬಂದಿದ್ದಾರೆ. ಸಿದ್ದಲಿಂಗಯ್ಯ ಅವರ ಹಾಡುಗಳು ಹೋರಾಟಗಳಲ್ಲಿ ಅಲ್ದೆ ಈಗಿನ ಬದಲಾವಣೆ ಬಯಸೋ ಪ್ರತಿ ಯುವಜನರ ಬಾಯಲ್ಲಿ ಗುನುಗ್ತಾ ಇರೋದನ್ನ ಗಮನಿಸ್ಬಹುದು.
ಹೀಗೆ ಪ್ರತಿ ವರ್ಷ ಅಂಬೇಡ್ಕರ್ ಜಯಂತಿಯನ್ನ ಹಲವು ಕಡೆಗಳಲ್ಲಿ ಮಾಡುವಾಗ್ಲೂ ಹಲವು ಜನ ಅಂಬೇಡ್ಕರ್ ಅವರನ್ನ ಹೇಗೆ ತಲುಪಿಸೋದು ಅನ್ನೋದ್ರ ವಿಚಾರವಾಗಿ ಹಲವು ಪ್ರಯೋಗಗಳನ್ನ ಮಾತಾಡ್ತಾನೇ ಇರೋದನ್ನ ನೋಡಿದ್ರೆ ನಾನೂ ಏನಾದ್ರು ಮಾಡ್ಬೇಕಲ್ಲ ಅಂತ ಹಲವು ಬಾರಿ ಅನ್ನಿಸ್ತಾನೇ ಇರುತ್ತೆ. ಈ ಎಲ್ಲಾ ಆಚರಣೆ ಕಾರ್ಯಕ್ರಮ ಗಳು ನಮ್ಮ ನೆಲಮೂಲವಾದ ದಲಿತ ಆದಿವಾಸಿ ಸಂಸ್ಕೃತಿಗಳನ್ನೊಳಗೊಂಡತೆ ಇರುತ್ತೆ.
ನನ್ಗೆ ಈಗೀಗ ಅರಿವಿಗೆ ಬರ್ತಿರೋದು ಏನಂದ್ರೆ ನಾವು ಅಂಬೇಡ್ಕರ್ ಅವರನ್ನ ಯಾವ್ ಯಾವ್ದೋ ರೂಪದಲ್ಲಿ ಅರ್ಥ ಮಾಡ್ಕೊಳೋಕೆ ಒದ್ದಾಡ್ತಾ ಏನೇನೋ ಮಾಡ್ಕೊಂಡ್ ಇರ್ತೀವಿ ಆದ್ರೆ ನಾವು ಅಂಬೇಡ್ಕರ್ ಅವರನ್ನ ನಮ್ಮ ಮೂಲ ಸಂಸ್ಕೃತಿ ಜೊತೆಗೆ ನಮ್ಮ ಜನಪದ ಸಂಸ್ಕೃತಿಯ ಮೂಲಕ ಒಂದು ಸಾಂಸ್ಕೃತಿಕ ಚೌಕಟ್ಟನ್ನ ಕಟ್ಟಿಕೊಳ್ಳೋ ಕೆಲಸ ಮಾಡಿದ್ರೆ ಅಂಬೇಡ್ಕರ್ ಅವರನ್ನ ತಲುಪ್ಬಹುದು ಅಂತ ಅನ್ಸುತ್ತೆ. ಈ ಸಾಂಸ್ಕೃತಿಕ ದಾರಿಗಳೇ ನಮ್ಮನ್ನ ಸಮಾನತೆಯ ದಾರಿಗೆ.. ಅಂಬೇಡ್ಕರ್ ದಾರಿಗೆ ಕರ್ಕೊಂಡ್ ಹೋಗ್ಬಹುದು. ಅದಕ್ಕೆ ನಾನು ಹೆಚ್ಚಿಗೆ ತೊಡಗಿಸಿಕೊಳ್ಬೇಕೂ ಅನ್ಸುತ್ತೆ. ಈಗ “ನೀವು ನಮ್ ಜಾತಿಯವ್ರಾ… ಹಂಗಾದ್ರೆ ನಮ್ ಜೊತೆ ಇರಿ” ಅಂತ ಗುಂಪನ್ನ ಮಾಡ್ಕೊಳೋ ಜನರ ಮಧ್ಯೆ “ವಿ ದ ಪೀಪಲ್ ಆಫ್ ಇಂಡಿಯಾ” ಅಂತ ಹೇಳೋ ಜನರು ಜಾಸ್ತಿ ಆಗ್ಬೇಕಿದೆ ಅನ್ಸುತ್ತೆ.
ಜೈ ಭೀಮ್
ಜೈ ರಭೀ
- ಭರತ್ ರಾಜ್